ಬಂಡಿಪುರ್ ಪ್ಲಾಜ ಎಂಬ ಹೋಟೆಲ್ ನಲ್ಲಿ ರೂಂ ಹಿಡಿದು ರಿಲಾಕ್ಸ್ ಆಗಿ, ನಾಲ್ಕು ಗಂಟೆಗೆ ಸಫಾರಿ, ಅವತ್ತು ಸಿಕ್ಕಿದ್ದು ಕಾಡೆಮ್ಮೆ, ಜಿಂಕೆಯ ಹಿಂಡು, ಕಡವೆಗಳು, ಮುಂಗುಸಿಗಳು.
ಮಾರನೆದಿನ ಭಾನುವಾರ ಎರಡು ಸಲ ಸಫಾರಿ ಆದಿನ ಲಂಗೂರ್, ಕಾಡುಹಂದಿಯ ಕುಟುಂಬ, ಜಿಂಕೆಗಳು, ಬಾಲದ ತುದಿ ಇಲ್ಲದ ಒಂದೇ ಒಂದು ಆನೆ.
ಮೊದಲದಿನದ ಸಂಜೆ ಮತ್ತು ಮಾರನೆದಿನ ಸಫಾರಿ ಆದಮೇಲೆ ಕಾಡಿನ ಮಧ್ಯದ ಊರು,ರೆಸಾರ್ಟ್ ಗಳ ಕಡೆ ಮತ್ತು ಊಟಿ ರಸ್ತೆಯಲ್ಲಿ ಬಾರ್ಡರ್ ವರೆಗೆ ಸುಮ್ಮನೆ ಅಲೆದದ್ದೇ ಕೆಲಸ.
ಇಲ್ಲೊಂದಷ್ಟು ಚಿತ್ರಗಳಿವೆ ಕಣ್ಣಾಡಿಸಿ.
ರಂಗನತಿಟ್ಟು
Median Egret
ಎಲ್ಹೋದೆ ?
Median Egret
ಗೂಡ್ ಕಟ್ಟೋಕೆ ಕಡ್ಡಿ ತರ್ತಾಇದ್ದೇನೆ.
Pelican
Cattle Egret
ನಾನ್ ನೋಡೋದಿಕ್ಕೆ king Alexander the Great ತರ ಇಲ್ವಾ.
White Ibis
Large Egret
Large Egret (Breeding Plumage)
ಬಂಡೀಪುರ
Sambar
ನಿನಗೆ ಹೊತ್ತೂ ಗೊತ್ತೂ ಒಂದೂ ಇಲ್ಲ, ಸಾಕು ಬಿಡು ವ್ಯಾನಲ್ಲಿರೋರೆಲ್ಲಾ ನೋಡ್ತಾಇದ್ದಾರೆ.
Indian Gaur
Common Langur
Bonnet Macaque
ನನಗೂ ಒಂದು ಟಿಕೆಟ್ ಕೊಡ್ರಣ್ಣ, ಸಫಾರಿಗೆ.
Wild Boar
Chital Stag
ಯಾಕೆ ಸಪ್ಪಗಿದ್ದೀಯಾ
Elephant
ಆನೇನೇ ನುಗ್ತಂತೆ, ಬಾಲ ಸಿಕ್ಕಾಕ್ ಕೊಳ್ತಂತೆ !
ನೀವು ಬೋರ್ಡ್ ಹಾಕೋದ್ ಹಾಕಿ ನಾವು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಕ್ತಾ ಊರೂಕಾಡೂ ಹಾಳ್ಮಾಡ್ತಾ......... ಇರ್ತೀವಿ.
ಕಾರಂಜಿ ಕೆರೆ
Pelican
Lesser Whistling Teal
-ಕ. ಶ್ರೀ, ವೆಂಕಟೇಶ ಮೂರ್ತಿ.
5 comments:
Very nice pictures, and excellent blog too.
Thumba sogasagide. Dhanyavadagalu.
D.R.NAGARAJ (Park)
Adbutha kano, kelavu ninagoskarane phose kottahage ide. Thumbaaaaaaa chennagide maraya
(Adre Ticket bekidre keli thagobekittu, adeke kitaki haartiddiya)
Vinu
Venktesh Murthy, The photos are great, all the the birds and animals look great.. on your digital photos... good great keep it up.. we pray God to give you the strength, energy and more and more enthusiasm to travel all the places on the globe and take much much more wonderful photographs and share it with all of us
Mahesh
Electrical Contractor
Venktesh Murthy, good, next yelli swami nimma trip.. nimma photogalu pranigala athava sthalagala joteyalli allalli kaanali swami namagoo khushi aaguttade.. Captions are all good we expecte much more from you Wish all the success and happiness in the life both professionally and in your hobbies
Post a Comment