ಸೂಪ ನದಿಗೆ ಆಣೆಕಟ್ಟು ಕಟ್ಟುವುದಕ್ಕಾಗಿ
ಬಂಡೆಗಳನ್ನು ಸಿಡಿಸಲು ಬೇಕಾಗಿದ್ದ ಸಿಡಿಮದ್ದುಗಳನ್ನು
ಸಂಗ್ರಹಿಸಲು ಮುಂಜಾಗ್ರತೆಗಾಗಿ ಊರಿಂದಾಚೆ ಕಾಡಿನಲ್ಲಿ ಕಟ್ಟಿದ್ದ ಕಟ್ಟಡವೇ 'ಮ್ಯಾಗಜೈನ್ ಹೌಸ್'. ಅದನ್ನು ಜಂಗಲ್ ಲಾಡ್ಜ್
ರೆಸಾರ್ಟ್ಸ್ ರವರು ಓಲ್ಡ್ ಮ್ಯಾಗಜೈನ್ ಹೌಸ್ ಎಂದು ಹೆಸರಿಸಿ ಅಲ್ಲೊಂದಷ್ಟು
ಕಾಟೇಜ್ ಗಳನ್ನು ನಿರ್ಮಿಸಿದ್ದಾರೆ.
ತಂಗಲು, ಪಕ್ಷಿವೀಕ್ಷಣೆಗೆ, ಛಾಯಾಗ್ರಹಣಕ್ಕೆ
ಹೇಳಿಮಾಡಿಸಿದ ಸ್ಥಳ ಇದಾಗಿದೆ. ನಾವು ಅಲ್ಲಿದ್ದ ಎರಡು ದಿನಗಳಲ್ಲಿ ಕೈ ಅಳತೆ ದೂರದಲ್ಲಿ
ಸುಮಾರು ಇಪ್ಪತೈದಕ್ಕೂ ಹೆಚ್ಚು
ಬಗೆಯ ಹಕ್ಕಿಗಳು ನನ್ನಲ್ಲಿದ್ದ ಕ್ಯಾಮೆರಾದ ಪುಟ್ಟ
ಲೆನ್ಸಿನ ಕಣ್ಣಳತೆ ದೂರಕ್ಕೆ ಸಿಕ್ಕಿತ್ತೆಂದರೆ ಅವುಗಳ ಸಾಂದ್ರತೆ ಊಹಿಸಿ. ಛಾಯಾಗ್ರಹಣ ಪಕ್ಕಕ್ಕಿರಲಿ
ಹಕ್ಕಿಗಳ ಆಟ ಚಟುವಟಿಕೆಗಳನ್ನು ನೋಡುವುದೇ ಒಂದು
ವಿಶೇಷವಾದ ಸಂದರ್ಭ, ನಮ್ಮ ದೈನಂದಿನ ಬದುಕಿಂದ
ಬಿಡುವು ಮಾಡಿಕೊಂಡು ಅಂಥಹ ಸ್ಥಳಗಳಿಗೆ ಹೇಳದೆಕೇಳದೆ ಓಡಿಬಿಡೋದು ನಿಜಕ್ಕೂ worth you know .
(The Old Magazine House, a unit of Jungle Lodges and Resorts Ltd, is located on Londa to Dandeli Road near ganeshgudi in Joida Taluk Uttara Kannada district. Magazine House was used as an ammunition dump for storing dynamite for construct Supa Dam across Kalinadi in the year 1974).
Small Sunbird ಸಣ್ಣ ಹೂ ಗುಬ್ಬಿ
Blackheaded Munia ಕರಿತಲೆಯ ರಾಟವಾಳ
Oriental White Eye ಬಿಳಿಗಣ್ಣಿನ ಚಿಟಗುಬ್ಬಿ (ಮಲ್ಲಿಕಾಕ್ಷ )
Tickell’s Blue-Flycatcher ನೀಲಿ ರಾಜಪಕ್ಷಿ
Blue-headed Rock-thrush ಕಸ್ತೂರಿಕಾ
Paradise Flycatcher (male)ಬಾಲದಂಡೆಹಕ್ಕಿ
Paradise Flycatcher (female)ಬಾಲದಂಡೆಹಕ್ಕಿ
Verditer Flycatcher
Chestnut-headed Bee-Eater
Oriental Magpie Robin ಮಡಿವಾಳ
Orange-headed Ground Thrush ಕಿತ್ತಳೆ ತಲೆಯ ನೆಲಸಿಳ್ಲಾರ
Scarlet Minivet ಚಿತ್ರಪಕ್ಷಿ
Blyth’s reed-warbler
Red-whiskered Bulbul ಕೆಮ್ಮೀಸೆ ಪಿಕಳಾರ
Yellow-browed Bulbul ಹಳದಿ ಹುಬ್ಬಿನ ಪಿಕಳಾರ
Indian Pitta ನವರಂಗ
Malbar Trogan ಕಾಕರಣೆ
ಇಲ್ಲಿ ಛಾಯಾಗ್ರಹಣಕ್ಕೆಂದು ಬರುವವರ ಮೊದಲ ಆಧ್ಯತೆ
'ಮಲಬಾರ್ ಟ್ರೋಗನ್'.ಬರಿಗಣ್ಣಿಗಿರಲಿ ನನ್ನ ಕ್ಯಾಮೆರಾದ
ಲೆನ್ಸಿನ ಕಣ್ಣಿಗೂ ದೂರವಿದ್ದ ಇವನನ್ನು ನಾಲ್ಕು ಗಂಟೆಗಳಕಾಲ
ಬೆನ್ನಟ್ಟಿದಕ್ಕೆ ಸಿಕ್ಕಿದ್ದು ಈ ಮಟ್ಟಿಗಿನ ಚಿತ್ರಗಳು. ಪ್ರದಾನವಾಗಿ ಈ ಅಪೂರ್ವ
ಹಕ್ಕಿ ಕೀಟಾಹಾರಿಯಾಗಿದ್ದು ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಮಾತ್ರ ಇರುತ್ತದೆ. ಹೆಚ್ಚಾಗಿ ಮೌನಿಯಾದ ಈ ಹಕ್ಕಿ ಮರಗಳ ಕೊಂಬೆಗಳ ಮೇಲೆ ಸದ್ದಿಲ್ಲದೇ ಕುಳಿತಿರುತ್ತದೆ
ಆಗ್ಗಾಗ್ಗೆ ಸಿಳ್ಳು ಹಾಕುತ್ತದೆ.
Racket-tailed Drongo ಕಾಜಾಣ
Indian Bay Banded Cuckoo
White-cheeked Barbet ಕುಟ್ರ ಪಕ್ಷಿ
Emarald Dove
BEAT THE HEAT
ಈ ಹಕ್ಕಿಗಳು ಬೆಳಗ್ಗೆ ಎಂಟು ಗಂಟೆ
ಹೊತ್ತಿಗೆಲ್ಲಾ ನೀರಿಗಿಳಿದು
ಆಟವಾಡುತ್ತಿದ್ದವು ಒಂದಾದ ನಂತರ ಮತ್ತೊಂದು. ಸಂಜೆವರೆಗೂ…
White-bellied Blue-Flycatcher ಬಿಳಿ ಹೊಟ್ಟೆಯ ನೊಣ ಹಿಡುಕ
Blackheaded Bulbul ಕರಿತಲೆಯ ಪಿಕಳಾರ
Yellow-cheeked Tit
Cheeked Fulvetta
Malbar Whistling- Thrush ಗೋಪೀ ಹಕ್ಕಿ (ಸರಲು ಸಿಳ್ಲಾರ)
White-rumped Shama ಶಾಮ.
Chestnut Tailed Starling
Funnel-Weaver Spider
Tarantula Spider( A Handsome,
burrowing Tarantula.size female 50mm male 35mm.Dia of the burrow is 3inch )
Scorpion
and it’s venom(less toxic)
Malbar Gaint Squirrel ಕೆಂದಳಿಲು
ಕ್ಯಾಂಪ್ ಫೈರ್
4 comments:
ಅತ್ಯುತ್ತಮವಾಗಿ ಮೂಡಿಬಂದಿದೆ.. ತುಂಬ ಸುಂದರವಾದ ಛಾಯಾಚಿತ್ರಗಳು ಮತ್ತು ನಿಮ್ಮ ಬರಹ ಈ ಬ್ಲಾಗಿಗೆ ರಂಗು ತುಂಬಿಸಿದೆ. ವಿಧ ವಿಧ ವಾದ ಪಕ್ಷಿ ಗಳನ್ನು ನೋಡಿ ತುಂಬ ಖುಷಿಯಾಯಿತು. ಅದರಲ್ಲೂ ' ಮಲಬಾರ್ ಟ್ರೋಗೊನ್ ' ಪಕ್ಷಿಯಂತು ಅತ್ಯದ್ಭುತ ವಾಗಿದೆ. ಆ ಪಕ್ಷಿಯ ಫೋಟೋ ತೆಗೆಯುವುದು ನನ್ನ ಬಹು ದಿನದ ಕನಸಾಗಿದೆ. ಈ ಬ್ಲಾಗ್ ನೋಡಿ, ನನಗೆ ಇಂದೇ ದಾಂಡೇಲಿಗೆ ಹೋಗಬೇಕೆಂದೆನಿಸುತ್ತಿದೆ.
ತುಂಬ ಚೆನ್ನಗಿದೆ...ತುಂಬ ಕುಶಿ ಆಐತು ನೊಡಿ.
ನಾನು ಚಿಕ್ಕವನಿದ್ದಗ, ಟ್ರೆಕ್ ಗಳಲ್ಲಿ 'Bird watching' ಎಂದು, ನಮ್ಮನ್ನ ಈ ಸುಂದರ ಪಕ್ಷಿಗಳ ಜಗತ್ತಿಗೆ ಪರಿಚೆಯಿಸಿದರು...ಆಗ.
ಈಗ, concrete jungle ನಲ್ಲಿ ಯೆಶ್ಟು ದೂರ ಕಳೆದುಹೊಗಿದ್ದೆವೆ, ನಿಜವಾದ ಸುಖದ ಅನುಭವ ಯೆಶ್ಟು ಮಟ್ಟಿಗೆ ಮರೆತಿದ್ದೆವೆ, ಎಂದು ನಮ್ಮನ್ನು ಯೆಬ್ಬಿಸಿದಂತಿದೆ ನಿಮ್ಮ ಈ ಚಿತ್ರಣ.
ಇಶ್ಟಂದು ಹಕ್ಕಿಗಳನ್ನು, ನಿಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲು...ಯೆಶ್ಟು ಕಶ್ಟವೆನ್ನುವ ಅನುಭವ ನಮಗಿಲ್ಲದಿದ್ದರು...ಈ ನಿಮ್ಮ ಚಿತ್ರಣ ತುಂಬ ಸಕ್ಕತ್ತಾಗಿದೆ...ತಂಬ "Inspiring"ಗಾಗಿದೆ ಎಂದು ಮಾತ್ರ ನಾನು ಹೇಳಬಹುದು. ಇಂತಹ ಒಳ್ಳೆ ಚಿತ್ರಗಳಿಂದ ನಮ್ಮ ಹಳೆ ಸವಿ ನೆನಪುಗಳನ್ನು ಕೆದಕಿ, ಆಚೆತೆಗೆದು, ನಮ್ಮನ್ನು ಯೆಬ್ಬಿಸುವ ನಿಮ್ಮ ಈ ಯತ್ನಕ್ಕೆ...."""Hats off!"""
ನನ್ನ ಕನ್ನಡದ ಬರಹದಲ್ಲಿ ತಪ್ಪಿದ್ದರೆ ಕ್ಷಮಿಸೀ, ತುಂಬ ಕಶ್ಟಪಟ್ಟು convert ಮಾಡಿದ್ದೆನೆ
adbhuta chitragaLu. plz put watermark to all of your photos. These are wonderfull enough to steal !
Casino | Dr. Md.com
Casino Maryland, Maryland's premier gaming 경상남도 출장마사지 and entertainment destination, is opening a 평택 출장샵 new 100-square-foot gaming floor featuring over 170 경산 출장마사지 slot machines 서울특별 출장마사지 and 강릉 출장샵 70 table games
Post a Comment